Saturday 27 September 2014




'ದಸಾರಾ' ನಾಡ ಹಬ್ಬ ಆಚರಣೆ 27-09-2014 ರಂದು ವಿವಿಧ ಕಾಯ೯ಕ್ರಮಗಳೊಂದಿಗೆ ಆಚರಿಸಲಾಯಿತು . ಶಾಲೆಯ ಪಿ.ಟಿ.ಎ ವೈಸ್ ಪ್ರಸಿಡೆಂಟ್ ಶಾಫಿ ಚೆಂಬ್ರಿಕಾ ಅವರು ಉದ್ಘಾಟಿಸಿದರು.
'ദസറ' ദേശിയോത്സവം 27.09.2014 ശനിയാഴ്ച്ച സ്കൂളില്‍ വിവിധ കലാപരിപാടികളോടുകൂടി ആചരിച്ചു. പ്രസ്തുത പരിപാടി പി.ടി.. വൈസ് പ്രസിഡന്റ് ശ്രീ. ഷാഫി ചെമ്പരിക്ക ഉദ്ഘാടനം ചെയ്തു.

1 comment:

  1. ಅಭಿನಂದನೆಗಳು. ಕನ್ನಡ ಮಕ್ಕಳಿಗೆ ಕನ್ನಡ ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸುವುದು ಹಾಗೂ ಅವರಲ್ಲಿ ತಮ್ಮ ಸಂಸ್ಕೃತಿ ಕುರಿತು ಅಭಿಮಾನವನ್ನು ಬೆಳೆಸುವುದು ಕನ್ನಡ ಶಿಕ್ಷಕರ ಕರ್ತವ್ಯವಾಗಿದೆ. ಕನ್ನಡ ಮಾಧ್ಯಮ ಶಿಕ್ಷಕರಿಗೇ ಕನ್ನಡ ಬೇಡವಾದರೆ ಕನ್ನಡ ಉಳಿಯುವುದು ಹೇಗೆ? ಹಾಗಾಗಿ ಓರ್ವ ಕನ್ನಡಿಗ ಪೋಷಕನಾಗಿ ಎಲ್ಲ ಶಾಲೆಗಳ ಬ್ಲೋಗ್ ಗಳಿಗೂ ಭೇಟಿಯಿತ್ತು ಕನ್ನಡ ಚಟುವಟಿಕೆಗಳನ್ನು ಗಮನಿಸುತ್ತಿರುವೆ. ಬಹುಶಃ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಮಕ್ಕಳು ಕಲಿಯುತ್ತಿರಬಹುದಾದ ನಿಮ್ಮ ಶಾಲೆಯಲ್ಲೂ ದಸರಾ ನಾಡಹಬ್ಬ ಆಚರಿಸಿದ್ದು ನಿಜಕ್ಕೂ ಸ್ಪೂರ್ತಿದಾಯಕ. ಮುಂದಿನ ವರ್ಷ ಎಲ್ಲ ಕನ್ನಡಶಾಲೆಗಳೂ ದಸರಾ ಆಚರಿಸಲು ಇದು ಪ್ರೇರಣೆಯಾಗಲಿ.

    ReplyDelete